varthabharthi

Social Media

ಏರ್ ಲಿಫ್ಟ್ ಸನ್ನಿ ಡಿಯೋಲ್ ಮಾದರಿಯ ಕೃತಕ ದೇಶಭಕ್ತಿ ಪ್ರದರ್ಶನದ ಚಿತ್ರ , ವಾಸ್ತವಕ್ಕೂ ಅದಕ್ಕೂ ಯಾವುದೇ ಸಂಬಂಧ ಇಲ್ಲ

ವಾರ್ತಾ ಭಾರತಿ : 2 Feb, 2016

ಏರ್ ಲಿಫ್ಟ್ ಸನ್ನಿ ಡಿಯೋಲ್ ಮಾದರಿಯ ಕೃತಕ ದೇಶಭಕ್ತಿ ಪ್ರದರ್ಶನದ ಚಿತ್ರ , ವಾಸ್ತವಕ್ಕೂ ಅದಕ್ಕೂ ಯಾವುದೇ ಸಂಬಂಧ ಇಲ್ಲ : ಶೇಖರ್ ಗುಪ್ತ 
ಕುವೈಟ್ ಮೇಲೆ ಇರಾಕ್ ದಾಳಿ ಮಾಡಿದಾಗ ಅಲ್ಲಿಗೆ ಭೇಟಿ ನೀಡಿ ವರದಿ ಮಾಡಿದ್ದ ಹಿರಿಯ ಪತ್ರಕರ್ತ ಶೇಖರ್ ಗುಪ್ತ ಅವರ ಪ್ರಕಾರ ಅಕ್ಷಯ್ ಕುಮಾರ್ ಅವರ ಏರ್ ಲಿಫ್ಟ್ ಚಿತ್ರ ಕೇವಲ ಹೆಸರಿಗೆ ಮಾತ್ರ ಕುವೈಟ್ ನಿಂದ ಭಾರತೀಯರ ರಕ್ಷಣೆ ಮಾಡಿದ ವಿಷಯದ ಚಿತ್ರ . ಅಲ್ಲಿ ನಡೆದದ್ದಕ್ಕೂ ಚಿತ್ರಕ್ಕೂ ಯಾವುದೇ ಹೋಲಿಕೆಯೇ ಇಲ್ಲ. ಈ ಕುರಿತ ಅವರ ಸವಿವರವಾದ ಬರಹ ಇಲ್ಲಿದೆ : 
 

OUT OF THIN AIR Airlift has completely changed history. It has zero resemblance to reality except that it steals a...

Posted by Shekhar Gupta on Tuesday, 2 February 2016

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)