varthabharthi

ಮದುವೆ ಮನೆ

ಅಬ್ದುಲ್ ಲತೀಫ್ - ಶಾಹಿದಾ ಬಾನು

ವಾರ್ತಾ ಭಾರತಿ : 7 Apr, 2016

ಬಂಟ್ವಾಳ, ಎ. 7: ತಾಲೂಕಿನ ತುಂಬೆ ಗ್ರಾಮದ ಬೊಳ್ಳಾರಿ ನಿವಾಸಿ ಇಬ್ರಾಹೀಂ ಅವರ ಪುತ್ರ ಅಬ್ದುಲ್ ಲತೀಫ್ ಅವರು ಮಂಗಳೂರು ತಾಲೂಕಿನ ಕಣ್ಣೂರು ಬೋರುಗುಡ್ಡೆ ನಿವಾಸಿ ಅಬ್ದುಲ್ ರಝಾಕ್ ಅವರ ಪುತ್ರಿ ಶಾಹಿದಾ ಬಾನು ಅವರನ್ನು ಆರ್ಕುಲ ಯಶಸ್ವಿ ಹಾಲ್ ನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಇಂದು ವಿವಾಹವಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)