varthabharthi

ಮದುವೆ ಮನೆ

ಮೊಹಮ್ಮದ್ ಅರ್ಷದ್ - ರಸೀನಾ

ವಾರ್ತಾ ಭಾರತಿ : 8 Apr, 2016

ಪಡುಬಿದ್ರಿ ಜುಮ್ಮಾ ಮಸ್ಜಿದ್ ಅಧ್ಯಕ್ಷರಾದ ಹಾಜಿ ಪಿ.ಎ.ಅಬ್ದುಲ್ ರಹಿಮಾನ್ ರವರ ಪುತ್ರ ಮೊಹಮ್ಮದ್ ಅರ್ಷದ್ ರವರಿಗೆ ಮುಲ್ಕಿ ಕೆಂಚನಕೆರೆ ನಿವಾಸಿ ಕೆ.ಪಿ.ಅಬೂಬಕ್ಕರ್ ರವರ ಪುತ್ರಿ ರಸೀನಾರವರೊಂದಿಗೆ ಏಪ್ರಿಲ್ 3 ರ ಆದಿತ್ಯವಾರದಂದು ಉದ್ಯಾವರ ಹಲೀಮಾ ಸಾಬ್ಜು ಸಭಾಂಗಣದಲ್ಲಿ ನಿಖಾ ನೆರವೇರಿತು. ಸೌದಿ ಅರೇಬಿಯಾದ ಉದ್ಯಮಿ ಫೈಝಲ್ ಫಹದ್ ಹುಸೈನ್ ಅಲ್ ಕರಿ ಹಾಗೂ ಓಮನ್ ರಾಷ್ಟ್ರದ ಖಾಲಿದ್ ಅಹ್ಮದ್ ಅಲ್ ಹದಾರಿ ವಿವಾಹ ಕಾರ್ಯಕ್ರಮದಲ್ಲಿ ಹಾಜರಿದ್ದು ಶುಭ ಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)