varthabharthi

ಮದುವೆ ಮನೆ

ಶಂಸುದ್ದೀನ್- ಹಸೀನಾ

ವಾರ್ತಾ ಭಾರತಿ : 24 Apr, 2016

ಶಂಸುದ್ದೀನ್- ಹಸೀನಾ

ಸುಳ್ಯ ಕರಿಕ್ಕಳದ ಕೊಳ್ತಂಕರೆ ದಿ. ಎಂ.ಕೆ.ಯೂಸುಫ್‌ರ ಪುತ್ರ ಶಂಸುದ್ದೀನ್ ಕೆ. ಮತ್ತು ಬಿ.ಸಿ.ರೋಡ್- ಪರ್ಲಿಯಾ ನಿವಾಸಿ ಅಬ್ದುಲ್ಲತೀಫ್‌ರ ಪುತ್ರಿ ಹಸೀನಾರ ವಿವಾಹವು (ರವಿವಾರ)ಎ.24ರಂದು ಐವತ್ತೊಕ್ಲು ಜುಮಾ ಮಸೀದಿಯಲ್ಲಿ ನೆರವೇರಿತು.

 

Comments (Click here to Expand)