varthabharthi

ಮದುವೆ ಮನೆ

ಮುಹಮ್ಮದ್ ಹನೀಫ್ - ರಿಝ್ವನ್ ನೌಶೀನ್

ವಾರ್ತಾ ಭಾರತಿ : 28 Apr, 2016

ವಿಟ್ಲ : ಬೆಂಗಳೂರು ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಮುಹಮ್ಮದ್ ಹನೀಫ್ ಎಂಬವರ ವಿವಾಹವು ಮೂಡಿಗೆರೆ ನಿವಾಸಿ ಮ್ಯೊದಿನ್‌ರವರ ಮಗಳು ರಿಝ್ವನ್ ನೌಶೀನ್ ಎಂಬವರ ಜೊತೆ ಗುರುವಾರ ನಡೆಯಿತು.

                        ಮಂಗಳೂರು- ಬಿಕರ್ನಕಟ್ಟೆ ಜುಮ್ಮಾ ಮಸೀದಿಯಲ್ಲಿ ನಿಖಾಹ್ ಹಾಗೂ ಕುಲಶೇಖರ ಕಾರ್ಡೆಲ್ ಹಾಲ್‌ನಲ್ಲಿ ಊಟೋಪಚಾರ ನೆರವೇರಿತು.

                        ವಿವಾಹ ಕಾರ್ಯಕ್ರಮದಲ್ಲಿ ಶಾಸಕರುಗಳಾದ ಬಿ.ಎ.ಮ್ಯೊದಿನ್ ಬಾವಾ, ಜೆ.ಆರ್.ಲೋಬೋ, ಐವನ್ ಡಿಸೋಜ, ಶಕುಂತಳಾ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್.ಮುಹಮ್ಮದ್, ಪದ್ಮಶೇಖರ ಜೈನ್, ಕೆ.ಕೆ.ಸಾಹುಲ್ ಹಮೀದ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಶ್ಯಕ್ಷ ಬಿ.ಎ ಮುಹಮ್ಮದ್ ಹನೀಫ್. ಮಂಗಳೂರು ಮೇಯರ್ ಹರಿನಾಥ್, ಮಾಜಿ ಮೇಯರ್ ಶಶಿದರ್ ಹೆಗ್ಡೆ, ಕಾರ್ಪೊರೇಟರ್ ರವೂಫ್, ಮೂಡಾ ಅಧ್ಯಕ್ಷ ಇಬ್ರಾಹಿಂ ಕೊಡಿಜಾಲ್, ಬಂಟ್ವಾಳ ಬೂಡ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಕಾಂಗ್ರ್ರೆಸ್ ದುರೀಣರಾದ ಬಿ.ಎಚ್.ಖಾದರ್ ಬಂಟ್ವಾಳ, ಹೇಮನಾಥಶೆಟ್ಟಿ ಕಾವು, ಧರಣೇಂದ್ರಕುಮಾರ್, ಲುಕ್ಮಾನ್ ಮೊದಲಾದವರು ಭಾಗವಹಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)