varthabharthi

ಮದುವೆ ಮನೆ

ಸಾದಿಕ್ - ರಂಝೀನಾ

ವಾರ್ತಾ ಭಾರತಿ : 1 May, 2016

ಕಡಬ, ಮೇ 1: ಕೋಡಿಕಂಡ ನಿವಾಸಿ ಸಾದಿಕ್ ಎಂಬವರ ವಿವಾಹವು ಮಡಂತ್ಯಾರು ಮದ್ದಡ್ಕ ನಿವಾಸಿ ಹಮೀದ್ ಎಂಬವರ ಪುತ್ರಿ ರಂಝೀನಾ  ಅವರೊಂದಿಗೆ ರವಿವಾರ ವರನ ಮನೆಯಲ್ಲಿ ನಡೆಯಿತು.
 ಮರ್ದಾಳ ಮಸೀದಿಯ ಖತೀಬ್ ಅಬ್ದುಲ್ ಮಜೀದ್ ಸಖಾಫಿ ಮಲ್ಲಿಯವರು ನಿಖಾಹ್ ನೆರವೇರಿಸಿದರು. ಶಾಹುಲ್ ಹಮೀದ್ ತಂಙಳ್,  ಅಶೋಕ್ ರೈ ವಜ್ರಪಾಣಿ ಮೊದಲಾದವರು ಉಪಸ್ಥಿತರಿದ್ದರು.

 

Comments (Click here to Expand)