varthabharthi

ಮದುವೆ ಮನೆ

ಅಬ್ದುಲ್ ಹಮೀದ್ - ಫಾತಿಮತ್ ಸುನೈನಾ

ವಾರ್ತಾ ಭಾರತಿ : 16 May, 2016

ವಿಟ್ಲ: ಸಲೆತ್ತೂರ್ ನಿವಾಸಿ ಅಬ್ದುಲ್ ರಹ್ಮಾನ್ ಅವರ ಪುತ್ರ ಅಬ್ದುಲ್ ಹಮೀದ್ ಅವರ ವಿವಾಹವು ನಂದಾವರ ಕೋಟೆ ನಿವಾಸಿ ಸಿದ್ದೀಕ್ ಅವರ ಪುತ್ರಿ ಫಾತಿಮತ್ ಸುನೈನಾ ಅವರೊಂದಿಗೆ ಮಾ.16 ರಂದು ನೆರಳಕಟ್ಟೆಯ ಇಂಡಿಯನ್ ಅಡಿಟೋರಿಯಮ್ ಹಾಲ್ ನಲ್ಲಿ ನಡೆಯಿತು. 

 

Comments (Click here to Expand)