varthabharthi

ಮದುವೆ ಮನೆ

ಗಣೇಶ್ ಕೈಕುರೆ- ತುಳಸಿ

ವಾರ್ತಾ ಭಾರತಿ : 4 Sep, 2016
ವಾರ್ತಾ ಭಾರತಿ

ಬಂಟ್ರ ಗ್ರಾಮದ ಕೈಕುರೆ ದಿ ಬಾಬು ಗೌಡರವರ ಪುತ್ರ, ಕುಟ್ರುಪ್ಪಾಡಿ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಕೈಕುರೆ ಹಾಗೂ ಕಡಬ ಗ್ರಾಮದ ಪಿಜಕ್ಕಳ ಸಾಂತಪ್ಪಗೌಡರ ಪುತ್ರಿ ತುಳಸಿರವರ ವಿವಾಹವು ಪೊಳಲಿ ಶ್ರೀ ರಾಜಾರಾಜೇಶ್ವರಿ ದೇವಸ್ಥಾನದಲ್ಲಿ ಸೆ.4ರ ರವಿವಾರ ನೆರವೇರಿತು.

 

Comments (Click here to Expand)