varthabharthi

ಮದುವೆ ಮನೆ

ಆದಿಲ್ ಫರ್ವೇಝ್-ಸಬೀನಾ ಬಾನು

ವಾರ್ತಾ ಭಾರತಿ : 9 Sep, 2016

ಮಂಗಳೂರು ತಾಲೂಕಿನ ಕಣ್ಣೂರು ನಿವಾಸಿ ಜಿ. ಉಮ್ಮರಬ್ಬ ಅವರ ಪುತ್ರ ಕೆ.ಜಿ. ಆದಿಲ್ ಫರ್ವೇರ್ ಅವರ ವಿವಾಹವು ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಮಾರ್ನೆಬೈಲ್ ನಿವಾಸಿ ಅಬ್ದುರ್ರಹ್ಮಾನ್ ಅವರ ಪುತ್ರಿ ಸಬೀನ ಬಾನು ಅವರೊಂದಿಗೆ ಸೆ.8ರಂದು ಫರೆಂಗಿಪೇಟೆಯ ಯಶಸ್ವಿ ಹಾಲ್‌ನಲ್ಲಿ ನಡೆಯಿತು.

 

Comments (Click here to Expand)