varthabharthi

ಮದುವೆ ಮನೆ

ಅಝರುದ್ದೀನ್-ಸುಹೈಬಾ ಬಾನು

ವಾರ್ತಾ ಭಾರತಿ : 3 Oct, 2016

ಕಲ್ಲಡ್ಕ-ಮುರಬೈಲು ನಿವಾಸಿ ಕೆ.ಎಂ.ಮುಹಮ್ಮದ್ ಅವರ ಪುತ್ರ ಮುಹಮ್ಮದ್ ಅಝರುದ್ದೀನ್ ಅವರ ವಿವಾಹವು ಮಂಗಳೂರು-ಬಂದರ್ ನಿವಾಸಿ ಹಾಜಿ ಡಿ.ಮುಹಮ್ಮದ್ ಮೋನು ಅವರ ಪುತ್ರಿ ಸುಹೈಬಾ ಬಾನು ಎಂಬ ವಧುವಿನೊಂದಿಗೆ ರವಿವಾರ ನೇರಳಕಟ್ಟೆ ಇಂಡಿಯನ್ ಆಡಿಟೋರಿಯಂನಲ್ಲಿ ನಡೆಯಿತು.

 

Comments (Click here to Expand)