varthabharthi

ಮದುವೆ ಮನೆ

ಇಬ್ರಾಹೀಂ-ತಫ್ಸೀನಾ

ವಾರ್ತಾ ಭಾರತಿ : 21 Oct, 2016

ಪುತ್ತೂರು- ಕೆಮ್ಮಾಯಿ ನಿವಾಸಿ ಮರ್ಹೂಂ ಮುಹಮ್ಮದ್ ಕುಂಞಿಯವರ ಪುತ್ರ ಇಬ್ರಾಹೀಂ ಅಲಂಕಾರ್‌ರವರ ವಿವಾಹವು ಆತೂರು- ನೆಕ್ಕರೆ ನಿವಾಸಿ ಅಬ್ದುರ್ರಹ್ಮಾನ್ ಅವರ ಪುತ್ರಿ ತಫ್ಸೀನಾರೊಂದಿಗೆ ನೇರಳಕಟ್ಟೆಯ ಇಂಡಿಯನ್ ಆಡಿಟೋರಿಯಂನಲ್ಲಿ ಅಕ್ಟೋಬರ್ 20ರಂದು ನೆರವೇರಿತು.

 

Comments (Click here to Expand)