varthabharthi

ಮದುವೆ ಮನೆ

ಸದ್ದಾಮ್ ಹುಸೈನ್ - ಫಾತಿಮ ಸಾಜಿದ

ವಾರ್ತಾ ಭಾರತಿ : 19 Dec, 2016

ಕಲ್ಲಾಪು ಪಟ್ಲ ನಿವಾಸಿ ಮರ್ಹೂಮ್ ಎಮ್.ಎಚ್ ಇಬ್ರಾಹಿಮ್ ಅವರ ಪುತ್ರ ಸದ್ದಾಮ್ ಹುಸೈನ್ ಅವರ ವಿವಾಹವು ನಾಟೆಕಲ್, ಕಿನ್ಯ ನಿವಾಸಿ ಯು.ಎಮ್. ಹಮೀದ್ ಅವರ ಪುತ್ರಿ ಫಾತಿಮ ಸಾಜಿದ ಜೊತೆ ಡಿಸೆಂಬರ್ 18ರಂದು ಮೇರೇಜ್ ಹಾಲ್‌ನಲ್ಲಿ ನಡೆಯಿತು

 

Comments (Click here to Expand)