varthabharthi

ಮದುವೆ ಮನೆ

ಆದಮ್ ಶಾಕಿರ್ - ಆಸಿಯ ಸನ

ವಾರ್ತಾ ಭಾರತಿ : 30 Jan, 2017

ಉಳ್ಳಾಲ , ಜ.30 :  ಜೆಪ್ಪು ಮಂಗಳೂರು ನಿವಾಸಿ ಮರ್ಹೂಮ್ ಕೆ.ಸಿ. ಅಹ್ಮದ್ ಬಾವ ಅವರ ಪುತ್ರ ಆದಮ್ ಶಾಕಿರ್ ಅವರ ವಿವಾಹವು ಅನಿಲ್ ಕಂಪೌಂಡ್ ಉಳ್ಳಾಲಬೈಲ್ ನಿವಾಸಿ ಲುಕ್ಮಾನ್ ಅವರ ಪುತ್ರಿ ಆಸಿಯ ಸನ ಜೊತೆ ಜ. 29ರಂದು ಕಲ್ಲಾಪಿನ ಯುನಿಟಿ ಹಾಲ್‌ನಲ್ಲಿ ನಡೆಯಿತು.

 

Comments (Click here to Expand)