varthabharthi

ಚಿತ್ರ ವಿಮರ್ಶೆ

ಸ್ಟ್ಯಾಪ್ಲ್ ಪಿನ್ನುಗಳಿಂದ ಮದರ್ ಥೆರೆಸಾ ಚಿತ್ರ!

ವಾರ್ತಾ ಭಾರತಿ : 28 Mar, 2017

‘ಪೀಸ್ ಬೆಗಿನ್ಸ್ ವಿದ್ ಸ್ಮೈಲ್’ ಎಂಬ ಒಕ್ಕಣೆಯೊಂದಿಗೆ ರಚಿತವಾದ ಈ ಚಿತ್ರವನ್ನು ರಚಿಸಿದವರು ಅಲ್ಬೇನಿಯನ್ನಿನ ಕಲಾವಿದ ಸೈಮೀರ್ ಸ್ಟ್ರಾಟಿ. ಮದರ್ ಥೆರೆಸಾರ ಕರುಣೆ ತುಂಬಿದ ಮುಖದ ಚಿತ್ರವನ್ನು ಈ ಕಲಾವಿದರು ಕೇವಲ ಸ್ಟ್ಯಾಪ್ಲ್ ಪಿನ್ನುಗಳನ್ನು ಒತ್ತೊತ್ತು ಜೋಡಿಸುವುದರ ಮೂಲಕ ರಚಿಸಿದ್ದಾರೆ. ಇದಕ್ಕೆ ಬಳಸಿರುವುದು ಬರೋಬ್ಬರಿ 15 ಲಕ್ಷಕ್ಕೂ ಅಧಿಕ ಬೆಳ್ಳಿ ಹಾಗೂ ತಾಮ್ರದ ಪಿನ್ನುಗಳನ್ನು. ಸುಮಾರು 10 ಚದರ ಅಡಿಯಷ್ಟು ವಿಸ್ತೀರ್ಣದಲ್ಲಿ ಈ ಚಿತ್ರ ರೂಪುಗೊಂಡಿದೆ. ಈ ರೀತಿ ಸ್ಟ್ಯಾಪ್ಲ್‌ನಿಂದ ರಚಿಸಲಾಗಿರುವ ದೊಡ್ಡ ಚಿತ್ರಕಲೆ ಎಂದು ಇದು ಗಿನ್ನೆಸ್ ದಾಖಲೆಗೂ ಪಾತ್ರವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)