varthabharthi

ಮದುವೆ ಮನೆ

ಅಬೂಬಕ್ಕರ್ ಸಿದ್ದೀಕ್-ರೈಹಾನ

ವಾರ್ತಾ ಭಾರತಿ : 30 Mar, 2017

ಮಲ್ಲೂರು ಎಂ.ಬಶೀರ್ ಎಂಬವರ ಪುತ್ರ ಅಬೂಬಕ್ಕರ್ ಸಿದ್ದೀಕ್ ರವರ ವಿವಾಹವು ಕಾಟಿಪಳ್ಳ ಎಂ.ಮೊಯಿದೀನ್ ಎಂಬವರ ಮಗಳು ರೈಹಾನಳೊಂದಿಗೆ ಮಾ.30ರಂದು ಬೋಳಾರದಲ್ಲಿರುವ ಶಾದಿಮಹಲ್ ನಲ್ಲಿ ಗುರುವಾರ ನಡೆಯಿತು. 

 

Comments (Click here to Expand)