varthabharthi


ಮದುವೆ ಮನೆ

ಪಿ.ಹಿದಾಯತುಲ್ಲಾ - ತಸ್ರೀಫಾ ಫರ್ಝಾನಾ

ವಾರ್ತಾ ಭಾರತಿ : 9 Apr, 2017

ಪಾಣೆಮಂಗಳೂರು ಆಲಡ್ಕ ನಿವಾಸಿ ಮರ್ಹೂಂ ಮಹ್‌ಮೂದ್ ಅವರ ಪುತ್ರ ಪಿ.ಹಿದಾಯತುಲ್ಲಾ ಅವರ ವಿವಾಹವು ಬಂಟ್ವಾಳ ಲೋವರ್ ಬಝಾರ್ ನಿವಾಸಿ ಬಿ.ಮುಹಮ್ಮದ್ ಅವರ ಪುತ್ರಿ ತಸ್ರೀಫಾ ಫರ್ಝಾನಾರೊಂದಿಗೆ ಎ.9ರಂದು ಮೆಲ್ಕಾರ್‌ನಲ್ಲಿರುವ ಬಿರ್ವ ಆಡಿಟೋರಿಯಂ ಹಾಲ್‌ನಲ್ಲಿ ನೆರವೇರಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)