varthabharthi

ಮದುವೆ ಮನೆ

ನಝೀರ್ ಅಹಮದ್ - ಫಝೀಲಾ

ವಾರ್ತಾ ಭಾರತಿ : 17 Apr, 2017

ಬಾಂಬಿಲ ನಿವಾಸಿ ಮರ್ಹೂಂ ಅಬ್ದುಲ್ ಖಾದರ್ ಅವರ ಪುತ್ರ ನಝೀರ್ ಅಹಮದ್ ಅವರ ವಿವಾಹವು ಕೃಷ್ಣಾಪುರ ನಿವಾಸಿ ಅಬ್ದುಲ್ ಮಜೀದ್ ಅವರ ಪುತ್ರಿ ಫಝೀಲಾರೊಂದಿಗೆ ಎ.17ರಂದು ಫರಂಗಿಪೇಟೆಯಲ್ಲಿರುವ ಯಶಸ್ವಿ ಹಾಲ್‌ನಲ್ಲಿ ನೆರವೇರಿತು.

 

Comments (Click here to Expand)