varthabharthi

ಪ್ಯಾರಾ ಅಥ್ಲೆಟಿಕ್ಸ್

ಚಿನ್ನದತ್ತ ನೆಗೆಯಲು ಸಿದ್ಧವಾದ ಮರಿಯಪ್ಪನ್ ತಂಗವೇಲು

ವಾರ್ತಾ ಭಾರತಿ : 13 Jul, 2017

ಕಳೆದ ಬಾರಿ ರಿಯೋ ಡಿ ಜನೈರೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಮರಿಯಪ್ಪನ್ ತಂಗವೇಲು ಜು.14ರಿಂದ 23ರವರೆಗೆ ನಡೆಯಲಿರುವ 8ನೆ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿದ್ದಾರೆ. ಲಂಡನ್ ನಲ್ಲಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಸಿದ್ಧತೆಯಲ್ಲಿದ್ದಾರೆ ಮರಿಯಪ್ಪನ್.

 

Comments (Click here to Expand)