varthabharthi

ಮದುವೆ ಮನೆ

ಅನ್ವರ್ - ನಿಶಾ, ಶಾಹಿನಾ - ತಮೀಮ್

ವಾರ್ತಾ ಭಾರತಿ : 14 Jul, 2017

ಸುರತ್ಕಲ್ ನ ಇಡ್ಯಾ ನಿವಾಸಿ ಮೊಯ್ದಿನ್ ಅವರ ಪುತ್ರ ಅನ್ವರ್ ಹಾಗೂ ಪುತ್ರಿ ಶಾಹಿನಾ ಇವರ ವಿವಾಹವು ಹೆಜಮಾಡಿಯ ಎಸ್. ಮುಹಮ್ಮದ್ ರ ಪುತ್ರಿ ನಿಶಾ ಹಾಗೂ ಕೃಷ್ಣಾಪುರದ ಬಿ.ಕೆ. ಮೊಯ್ದಿನ್ ಅವರ ಪುತ್ರ ತಮೀಮ್ ಅವರೊಂದಿಗೆ ಜು. 13ರಂದು ಮಂಗಳೂರಿನ ಮಿಲಗ್ರೀಸ್ ಹಾಲ್ ನಲ್ಲಿ ನಡೆಯಿತು.

 

Comments (Click here to Expand)