varthabharthi

ಝಲಕ್

ಗ್ಯಾರಂಟಿ

ವಾರ್ತಾ ಭಾರತಿ : 16 Jul, 2017
-ಮಗು

‘‘ಸಾರ್...ಈ ಫ್ರಿಜ್‌ಗೆ ಎಷ್ಟು ವರ್ಷ ಗ್ಯಾರಂಟಿಯಿದೆ?’’
ಗ್ರಾಹಕ ಅಂಗಡಿಯಾತನಲ್ಲಿ ಕೇಳಿದ.
‘‘ಮನುಷ್ಯನಿಗಿರುವ ಗ್ಯಾರಂಟಿಗಿಂತ ಎರಡು ದಿನ ಜಾಸ್ತಿ’’ ಅಂಗಡಿಯಾತ ತಣ್ಣಗೆ ಹೇಳಿದ
 

 

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು