varthabharthi

ಝಲಕ್

ಹುಡುಕಾಟ

ವಾರ್ತಾ ಭಾರತಿ : 19 Jul, 2017
-ಮಗು

ಆಶ್ರಮ ಮುಟ್ಟಬೇಕೆನ್ನುವಷ್ಟರಲ್ಲಿ ಸಂತ ಬಂದ ದಾರಿಯಲ್ಲೇ ಅದೇನನ್ನೋ ಹುಡುಕುತ್ತಾ ಮತ್ತೆ ಹಿಂದಕ್ಕೆ ಸಾಗಿದ...

ಎದುರಾದ ಶಿಷ್ಯ ಕೇಳಿದ ‘‘ಗುರುಗಳೇ ಏನನ್ನಾದರೂ ಕಳೆದು ಕೊಂಡಿರಾ?’’

‘‘ಹೌದು. ದಾರಿಯಲ್ಲಿ ಕಳೆದುಕೊಂಡೆ...’’

‘‘ಏನನ್ನು ಗುರುಗಳೇ?’’

‘‘ಅದನ್ನೇ ನಾನೂ ಹುಡುಕುತ್ತಿದ್ದೇನೆ...’’

‘‘ಏನನ್ನು ಕಳೆದುಕೊಂಡಿದ್ದೀರಿ ಎನ್ನುವುದು ಗೊತ್ತಿಲ್ಲದೆ ಹುಡುಕುವುದು ಹೇಗೆ?’’ ಶಿಷ್ಯ ಅರ್ಥವಾಗದೆ ಕೇಳಿದ.

‘‘ಏನನ್ನು ಕಳೆದುಕೊಂಡಿದ್ದೇನೆ ಎಂದು ಗೊತ್ತಿದ್ದರೆ ನಾನದನ್ನು ಹುಡುಕುವ ಪ್ರಯತ್ನ ಮಾಡುತ್ತಿರಲಿಲ್ಲ...’’ ಸಂತ ಉತ್ತರಿಸಿದ.

 

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು