varthabharthi

ಪ್ಯಾರಾ ಅಥ್ಲೆಟಿಕ್ಸ್

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ : ಭಾರತದಿಂದ ಉತ್ತಮ ಪ್ರದರ್ಶನ

ವಾರ್ತಾ ಭಾರತಿ : 19 Jul, 2017

ಲಂಡನ್, ಜು.19: ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ. ಆದರೆ ಪದಕ ಗೆಲ್ಲುವಲ್ಲಿ ಸಫಲವಾಗಿಲ್ಲ. ಅಂತಾರಾಷ್ಟ್ರೀಯ ಪ್ಯಾರಾ ಅತ್ಲೆಟಿಕ್ಸ್ ಗಳು ವಿಶ್ವ ದಾಖಲೆಯ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.

 

Comments (Click here to Expand)