ಬಂಟ್ವಾಳ, ಜು.24: ಕುಕ್ಕಾಜೆಯ ದಿ. ಬಾಪಕುಂಞಿ ಹಾಜಿ ಅವರ ಪತ್ನಿ ಅವ್ವಮ್ಮ (75) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಮಧ್ಯಾಹ್ನ ನಿಧನರಾದರು. ಮೃತರು ಒಂಬತ್ತು ಪುತ್ರಿಯರು, ನಾಲ್ವರು ಪುತ್ರರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.