varthabharthi

ಮದುವೆ ಮನೆ

ಹರ್ಷಾದ್ - ಸಾಜಿದಾ

ವಾರ್ತಾ ಭಾರತಿ : 1 Aug, 2017

ಸೊಮೇಶ್ವರ, ಉಚ್ಚಿಲ ನಿವಾಸಿ ದಿ. ಹಸೈನಾರ್ ಎಂಬವರ ಪುತ್ರ ಹರ್ಷಾದ್ ಅವರ ವಿವಾಹವು ಬಜಾಲ್ ಪಡ್ಪು ನಿವಾಸಿ ದಿ. ಅಬೂಬಕರ್ ಅವರ ಪುತ್ರಿ ಸಾಜಿದಾ ಅವರೊಂದಿಗೆ ಜು.31ರಂದು ಬೀರಿ ಕೋಟೆಕಾರ್ ನ ನೂರ್ ಮಹಲ್ ನಲ್ಲಿ ನಡೆಯಿತು.

ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭಹಾರೈಸಿದರು.

 

Comments (Click here to Expand)