ಅಬುದಾಭಿ: 5 ಮಿಲಿಯ ದಿರ್ಹಾಂ ಲಾಟರಿ ಗೆದ್ದ ಅನಿವಾಸಿ ಭಾರತೀಯ
ಅಬುದಾಬಿ,ಆ.6: ಅಬುದಾಭಿಯ ಬಿಗ್ಟಿಕೆಟ್ ರ್ಯಾಫೆಲ್ ಲಾಟರಿ ಡ್ರಾದಲ್ಲಿ 5 ದಶಲಕ್ಷ ದಿರ್ಹಾಂ ಬಹುಮಾನ (ಸುಮಾರು 8 ಕೋಟಿ 66 ಲಕ್ಷ ರೂ.) ವನ್ನು ಭಾರತೀಯ ಅನಿವಾಸಿ ಕೃಷ್ಣಂ ರಾಜು ತಾಕಿಚಿಚು ಗೆದ್ದುಕೊಂಡಿದ್ದಾರೆ.
ಡ್ರಾದಲ್ಲಿ 15 ಮಂದಿ ವಿಜೇತರಾಗಿದ್ದು, ಅವರ ಹೆಸರುಗಳನ್ನು ಬಿಗ್ಟಿಕೆಟ್ ಅಬುದಾಭಿ ಕಂಪೆನಿಯ ಫೇಸ್ಬುಕ್ ಪುಟದಲ್ಲಿ ಪ್ರಕಟಿಸಲಾಗಿದೆ.
Next Story