ಉಡುಪಿ, ಆ.7: ನೈಲಾಡಿ ಚಾವಡಿ ಮನೆಯ ಭುಜಂಗ ಶೆಟ್ಟಿ ಇವರು ರವಿವಾರ ಚಾಂತಾರು ದೇವಬೈಲಿನ ತಮ್ಮ ಸ್ವ ಗೃಹದಲ್ಲಿ ನಿಧನರಾದರು. ಇವರಿಗೆ 85 ವರ್ಷ ಪ್ರಾಯವಾಗಿತ್ತು. ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.