ಉಡುಪಿ, ಆ.8: ಪಡಾರು ಮಹಾಲಿಂಗ ಭಟ್ಟರ ಪತ್ನಿ, ಮಡಿಕೇರಿ ಕಗ್ಗೊಡು ನಿವಾಸಿ ಪದ್ಮಾವತಿ(90) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಮೃತರು ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.