ಕಾರ್ಕಳ, ಆ.9: ಮಿಯ್ಯರು ಜೊಡುಕಟ್ಟೆ ದಿ. ಮಾರ್ಸೆಲ್ ಡಿಸೋಜ ಅವರ ಪತ್ನಿ ಲೂಸಿ ಡಿಸೋಜ (88) ಸ್ವಗೃಹದಲ್ಲಿ ನಿಧನರಾದರು. ಅವರು ಐವರು ಪುತ್ರರು ಹಾಗೂ ಆರು ಮಂದಿ ಪುತ್ರಿಯರನ್ನು ಅಗಲಿದ್ದಾರೆ.