varthabharthi

ಝಲಕ್

ಮೂಲೆ

ವಾರ್ತಾ ಭಾರತಿ : 19 Aug, 2017
-ಮಗು

‘‘ಅಪ್ಪಾ, ನಿಮಗೆ ವಯಸ್ಸಾಯಿತು. ಇನ್ನಾದರೂ ಮೂಲೆಯಲ್ಲಿ ಬಿದ್ದುಕೊಳ್ಳಬಾರದೇ?’’
ಮಗ ಸಿಟ್ಟಿನಿಂದ ಒದರಿದ.
‘‘ನಿನ್ನಮ್ಮನ ಪಾಲಿಗೆ ನಾನಿನ್ನೂ ಯುವಕನಂತೆ ಕಾಣುತ್ತಿದ್ದೇನೆ. ಅವಳನ್ನು ನಿರಾಶೆಗೊಳಿಸುವುದಕ್ಕೆ ನನಗೆ ಇಷ್ಟ ಇಲ್ಲ ಮಗನೆ’’ ತಂದೆ ಹೇಳಿದ, ‘‘ಮೂಲೆಗಳಿರುವುದು ವಯಸ್ಸಾದವರು ಬಿದ್ದುಕೊಳ್ಳುವುದಕ್ಕಲ್ಲ, ಮನೆಯನ್ನು ಗುಡಿಸಿದ ಕಸಬರಿಗೆಯನ್ನು ಇರಿಸುವುದಕ್ಕೆ’’.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು