varthabharthi

ಮದುವೆ ಮನೆ

ಮುಹಮ್ಮದ್ ಫೈರೋಝ್ – ಖತೀಜ (ಸಾರಿಕ)

ವಾರ್ತಾ ಭಾರತಿ : 23 Aug, 2017

ಮಂಗಳೂರು, ಆ. 22: ಪವೂರ್, ಮಲಾರ್ ಅರಸ್ತಾನ ನಿವಾಸಿ ಅಬ್ದುಲ್ ಅಝೀಝ್ ಅವರ ಪುತ್ರ ಮುಹಮ್ಮದ್ ಫೈರೋಝ್ ಅವರ ವಿವಾಹವು ಕುನ್ಜತ್ ಬೈಲ್ ನಿವಾಸಿ ಅಕ್ಬರ್ ಆಲಿ ಅವರ ಪುತ್ರಿ ಖತೀಜ (ಸಾರಿಕ) ಜೊತೆ ಆಗಸ್ಟ್ 19ರಂದು ಮೇರೇಜ್ ಹಾಲ್ ನಲ್ಲಿ ನಡೆಯಿತು.

 

Comments (Click here to Expand)