ಬಂಟ್ವಾಳ, ಸೆ. 30: ಪಾಣೆಮಂಗಳೂರಿನ ಜವುಳಿ ಉದ್ಯಮಿಯಾದ ಕುಂಡಡ್ಕ ಮೋಹನ್ ಕುಡ್ವ (82) ಅವರು ಅಲ್ಪ ಕಾಲದ ಅಸೌಖ್ಯದ ಬಳಿಕ ಪಾಣೆಮಂಗಳೂರಿನ ಸ್ವಗೃಹದಲ್ಲಿ ಶನಿವಾರ ನಿಧನರಾದರು. ಮೃತರು ಪುತ್ರ, ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.