varthabharthi

ನಿಧನ

ಶತಾಯುಷಿ ಪದ್ಮಾವತಿ ಅಮ್ಮ

ವಾರ್ತಾ ಭಾರತಿ : 3 Oct, 2017

ಉಡುಪಿ, ಅ.3: ಕಡೆಕಾರು ಗ್ರಾಮ ಕನ್ನರ್ಪಾಡಿಯ ದಿ. ಸುಬ್ಬರಾವ್ ಇವರ  ಪತ್ನಿ ಪದ್ಮಾವತಿ ಅಮ್ಮ ಅಲ್ಪಕಾಲದ ಅಸೌಖ್ಯದಿಂದ ಅಂಬಲಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಿಧನರಾದರು. ಇವರು ಬದುಕಿನ ನೂರು ಸಂವತ್ಸರಗಳನ್ನು ಪೂರ್ಣಗೊಳಿಸಿದ್ದರು.

 

Comments (Click here to Expand)