ಝಲಕ್
ಜೈಲು
ವಾರ್ತಾ ಭಾರತಿ : 5 Oct, 2017
-ಮಗು

‘‘ಸಾರ್, ಜೈಲಿನೆಡೆಗೆ ಕರೆದುಕೊಂಡು ಹೋಗುತ್ತಿದ್ದಾರಲ್ಲ, ಅವನು ಬಹುದೊಡ್ಡ ಕ್ರಿಮಿನಲ್ ಆಗಿರಬೇಕಲ್ಲ?’’
‘‘ಹಾಗೇನಿಲ್ಲ. ಜೈಲಿಗೆ ಹೋಗುತ್ತಿರುವ ಅವನು ಈಗ ಅಮಾಯಕ. ಜೈಲಿನಿಂದ ಬಿಡುಗಡೆಯಾಗುವಷ್ಟರಲ್ಲಿ ಅವನನ್ನು ಪೂರ್ತಿ ಕ್ರಿಮಿನಲ್ ಆಗಿ ಪರಿವರ್ತಿಸಲಾಗುತ್ತದೆ’’
Comments (Click here to Expand)