varthabharthi

ನಿಧನ

ವಿ. ಜೈನಾಬಿ

ವಾರ್ತಾ ಭಾರತಿ : 5 Oct, 2017

ವಿಟ್ಲ, ಅ. 5: ವಿಟ್ಲ ಪೊಲೀಸ್ ಠಾಣೆ ಸಮೀಪದ ಕಲಂದರ್ ಮಂಝಿಲ್ ನಿವಾಸಿ ದಿವಂಗತ ವಿ. ಅಬೂಬಕರ್ ಸಾಹೇಬ್ ಅವರ ಪತ್ನಿ ವಿ.ಜೈನಾಬಿ (79) ಅವರು ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.

ಅವರು ಪುತ್ರ ಹಸನ್ ವಿಟ್ಲ ಸೇರಿದಂತೆ ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)