varthabharthi

ನಿಧನ

ಅಲಿ ಬಾವಾ

ವಾರ್ತಾ ಭಾರತಿ : 5 Oct, 2017

ಮಂಗಳೂರು, ಅ.5: ಸಮಸ್ತ ಶಿಕ್ಷಣ ಮಂಡಳಿಯ ಕೇಂದ್ರೀಯ ಸಮಿತಿಯ ಸಹ ಮ್ಯಾನೇಜರ್ ಆಗಿ ಸುಮಾರು 40 ವರ್ಷಗಳಿಂದ ಸೇವಾರಂಗದಲಿದ್ದ ಸಮಸ್ತ ಕಾರ್ಯಕರ್ತ, ಅಂಕಣಗಾರ, ಚಿಂತಕ ಅಲಿ ಬಾವಾ (61) ಗುರುವಾರ ಅಪರಾಹ್ನ 2ಗಂಟೆಗೆ ಕಲ್ಲಿಕೋಟೆಯ ಕೋಯಾಸ್ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಸಂತಾಪ: ಅಲಿ ಬಾವಾರ ನಿಧನಕ್ಕೆ ಸಮಸ್ತ ನೇತಾರರಾದ ಪಾಣಕ್ಕಾಡ್ ಸೈಯ್ಯದ್ ಹೈದರಲಿ ಶಿಹಾಬ್ ತಂಙಳ್, ಸಾದಿಕಲಿ ಶಿಹಾಬ್ ತಂಙಳ್, ಅಬ್ಬಾಸ್ ಅಲಿ ಶಿಹಾಬ್ ತಂಙಳ್, ಹಮೀದ್ ಅಲಿ ಶಿಹಾಬ್ ತಂಙಳ್, ರಶೀದ್ ಅಲಿ ಶಿಹಾಬ್ ತಂಙಳ್, ಮುನವ್ವರಲಿ ಶಿಹಾಬ್ ತಂಙಳ್, ಬಶೀರ್ ಅಲಿ ಶಿಹಾಬ್ ತಂಙಳ್, ಸೈಯದ್ ಜಿಫ್ರಿ ಮುತ್ತುಕೋಯ ತಂಙಳ್, ಉಸ್ತಾದ್ ಆಲಿಕುಟ್ಟಿ ಮುಸ್ಲಿಯಾರ್, ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್, ಎಂ.ಎ. ಖಾಸಿಂ ಮುಸ್ಲಿಯಾರ್, ಸಿ.ಕೆ.ಎಂ. ಸ್ವಾದಿಕ್ ಮುಸ್ಲಿಯಾರ್, ಪಿ.ಕೆ.ಪಿ. ಅಬ್ದುಸ್ಸಲಾಂ ಮುಸ್ಲಿಯಾರ್, ಝೈನುಲ್ ಆಬಿದೀನ್ ತಂಙಳ್, ಜಬ್ಬಾರ್ ಉಸ್ತಾದ್, ಖಾಝಿ ತ್ವಾಖಾ ಉಸ್ತಾದ್, ಇಬ್ರಾಹೀಂ ಬಾಖವಿ, ಕೆ.ಎಸ್. ಹೈದರ್ ದಾರಿಮಿ, ಕೆ.ಎಲ್. ಉಮರ್ ದಾರಿಮಿ, ಮುಸ್ತಫ ಫೈಝಿ ಕಿನ್ಯ, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಸಿದ್ಧೀಕ್ ಫೈಝಿ ಕರಾಯ, ಎ.ಎಚ್. ನೌಷಾದ್ ಹಾಜಿ ಸೂರಲ್ಪಾಡಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ, ಎಂ.ಎ. ಅಬ್ದುಲ್ಲಾ ಹಾಜಿ ಬೆಳ್ಮ, ಬಶೀರ್ ಅಝ್‌ಹರಿ ಬಾಯಾರ್, ಹಾರೂನ್ ಅಹ್ಸನಿ ಕಿನ್ಯ, ಹಸನ್ ಸಖಾಫಿ ಪೂಕೋಟೂರು, ಕೆ.ಎಸ್. ಶೇಖಬ್ಬ ಹಾಜಿ ಕಿನ್ಯ, ಅಮೀರ್ ತಂಙಳ್, ಅಬ್ದುಸ್ಸಮದ್ ಪೂಕೋಟೂರ್, ನಾಸಿರ್ ಫೈಝಿ ಕೂಡತ್ತಾಯ, ಮೊಹಿನ್ ಕುಟ್ಟಿ ಮಾಸ್ತರ್, ಜಿ.ಎಂ. ಫೈಝಿ ಕಲ್ಲಡ್ಕ, ಕೆ.ಎಸ್. ಇಸ್ಮಾಯೀಲ್ ಹಾಜಿ ಕಲ್ಲಡ್ಕ, ಅಬೂಬಕ್ಕರ್ ಹಾಜಿ ಗೋಳ್ತಮಜಲು, ರಿಯಾಝ್ ಹಾಜಿ ಬಂದರ್, ರಫೀಕ್ ಅಜ್ಜಾವರ, ಜಲೀಲ್ ಅಲ್‌ರಮಿ ಬೆಂಗರೆ, ಹಸನ್ ಬೆಂಗರೆ, ಹಾಸ್ಕೊ ಅಬ್ದುರ್ರಹ್ಮಾನ್ ಹಾಜಿ, ಸುನ್ನಿ ಸಂದೇಶ ಹಾಗೂ ಸಂತೃಪ್ತ ಕುಟುಂಬ ಪತ್ರಿಕಾ ಬಳಗ, ಕಿಸಾ ಬಳಗವು ಸಂತಾಪ ಸೂಚಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)