varthabharthi

ಝಲಕ್

ರಾಮಾಯಣ

ವಾರ್ತಾ ಭಾರತಿ : 7 Oct, 2017
-ಮಗು

ರಾವಾಯಣ ಬರೆದದ್ದು ಯಾರು?
ಯಾರೋ ಕೇಳಿದರು.
ಶೂರ್ಪನಖಿ ಮತ್ತು ಸೀತೆಯ ಕಣ್ಣೀರು
ಇನ್ನಾರೋ ಉತ್ತರಿಸಿದರು.

 

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು