varthabharthi

ಕ್ರೀಡೆ

ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ 8 ವಿಕೆಟ್‌ಗಳ ಜಯ

ವಾರ್ತಾ ಭಾರತಿ : 10 Oct, 2017

ಗುವಾಹತಿ,ಅ.10: ಭಾರತ ವಿರುದ್ಧದ ಎರಡನೆ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯ 8 ವಿಕೆಟ್‌ಗಳ ಜಯ ಗಳಿಸಿದೆ

 ಬರ್ಸಪಾರದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 119 ರನ್‌ಗಳ ಸವಾಲು ಪಡೆದ ಆಸ್ಟ್ರೇಲಿಯ ಇನ್ನೂ 27 ಎಸೆತಗಳು ಬಾಕಿ ಇರುವಾಗಲೇ 2 ವಿಕೆಟ್ ನಷ್ಟದಲ್ಲಿ 122 ರನ್ ಗಳಿಸಿತು. ಆಸ್ಟ್ರೇಲಿಯದ ಮೊಯ್ಸಿಸ್ ಹೆನ್ರಿಕ್ಸ್ ಔಟಾಗದೆ 62 ರನ್(46ಎ, 4ಬೌ,4ಸಿ) ಮತ್ತು ಟ್ರಾವಿಸ್ ಹೆಡ್ ಔಟಾಗದೆ 48 ರನ್(34ಎ, 5ಬೌ,1ಸಿ) ಗಳಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.

 

Comments (Click here to Expand)