varthabharthi

ನಿಧನ

ಲೀಲಾಧರ ದೇವಾಡಿಗ

ವಾರ್ತಾ ಭಾರತಿ : 11 Oct, 2017

ಮಂಗಳೂರು, ಅ.11: ನಗರದ ಶಕ್ತಿನಗರ 21ನೆ ವಾರ್ಡ್‌ನ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತ ಲೀಲಾಧರ್ ದೇವಾಡಿಗ ಬುಧವಾರ ಬೆಳಗ್ಗೆ ನಿಧನ ಹೊಂದಿದರು.

ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದ ಲೀಲಾಧರ ದೇವಾಡಿಗರ ನಿಧನಕ್ಕೆ ಶಾಸಕ ಜೆ.ಆರ್.ಲೋಬೊ, ಪಕ್ಷದ ಮುಖಂಡರಾದ ಸಲೀಂ ಹಾಗೂ ವಿಶ್ವಾಸ್‌ದಾಸ್ ಸಂತಾಪ ಸೂಚಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)