ಉಳ್ಳಾಲ, ಅ. 12: ಉಳ್ಳಾಲ ಎಸ್ಕೆ ಎಸ್ಸೆಸ್ಸೆಫ್ ನ ಮಾಜಿ ಪ್ರಧಾನ ಕಾರ್ಯದರ್ಶಿ ಎ.ಎಂ. ಅಹ್ಮದ್ ಜೋಕಟ್ಟೆ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಮೃತರು, ಸಹೋದರರಾದ ಪಿಎಫ್ಐ ನೇತಾರ ಅತಾವುಲ್ಲ ಜೋಕಟ್ಟೆ, ಅಶ್ರಫ್ ಜೋಕಟ್ಟೆ, ಇಂಜಿನಿಯರ್ ಸಾಧಿಕ್ ಜೋಕಟ್ಪೆ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.