varthabharthi

ನಿಧನ

ರಾಧು ಪೂಜಾರಿ

ವಾರ್ತಾ ಭಾರತಿ : 15 Oct, 2017

ಬ್ರಹ್ಮಾವರ, ಅ.15: ಹಾರಾಡಿ ದಿ.ಮಿಣ್ಣ ಪೂಜಾರಿ ಅವರ ಧರ್ಮಪತ್ನಿ ರಾಧು ಪೂಜಾರಿ ಅವರು ಅಲ್ಪಕಾಲದ ಅಸೌಖ್ಯದಿಂದ ಹಾರಾಡಿ ಕಲ್ಸಂಕದ ಸ್ವಗೃಹದಲ್ಲಿ  ನಿಧನರಾದರು. ಅವರಿಗೆ 85 ವರ್ಷ ಪ್ರಾಯವಾಗಿತ್ತು.

ರಾಧು ಅವರು ನಾಲ್ವರು ಪುತ್ರರು, ಮೂವರು ಪುತ್ರಿಯರು, ಬಂಧುಬಳಗವನ್ನು ಅಗಲಿದ್ದಾರೆ.

 

Comments (Click here to Expand)