varthabharthi

ಮದುವೆ ಮನೆ

ಮುಹಮ್ಮದ್ ಶಫೀಕ್ ಟಿ - ಝಾಹಿದ

ವಾರ್ತಾ ಭಾರತಿ : 17 Oct, 2017

ಮಾರಿಪಲ್ಲ ನಿವಾಸಿ ಕೆ.ಎ ಹಮೀದ್ ಎಂಬವರ ಪುತ್ರ ಮುಹಮ್ಮದ್  ಶಫೀಕ್ ಟಿ ಅವರ ವಿವಾಹವು ಮರಕಡ ನಿವಾಸಿ ದಿ.ಅಬ್ದುಲ್ಲಾ ಅವರ ಪುತ್ರಿ ಝಾಹಿದ ಅವರೊಂದಿಗೆ ಅ.16 ರಂದು ಕಲ್ಲಾಪುವಿನ ಯುನಿಟಿ ಹಾಲ್ ನಲ್ಲಿ ನಡೆಯಿತು.

ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭಹಾರೈಸಿದರು.

 

Comments (Click here to Expand)