varthabharthi

ಝಲಕ್

ಟಿ

ವಾರ್ತಾ ಭಾರತಿ : 22 Oct, 2017

‘‘ಸಾರ್, ಈ ಟಿ ಚೆನ್ನಾಗಿಲ್ಲ’’

‘‘ನೋಡ್ರೀ...ನೀವು ಹಾಗೆಲ್ಲ ಬಹಿರಂಗವಾಗಿ ಟಿಯನ್ನು ಅವಮಾನಿಸುವ ಹಾಗಿಲ್ಲ’’ ಹೊಟೇಲ್ ದನಿ ಹೇಳಿದ.
‘‘ಯಾಕೆ ಸಾರ್?’’ ಗ್ರಾಹಕ ಕಂಗಾಲಾಗಿ ಕೇಳಿದ.
‘‘ಟಿಯು ಜಿಎಸ್‌ಟಿಯ ಭಾಗ. ಆದುದರಿಂದ ಟಿಯನ್ನು ಟೀಕಿಸಿದರೆ ಸರಕಾರ ನಿಮ್ಮ ಮೇಲೆ ಮೊಕದ್ದಮೆ ಹಾಕಬಹುದು’’
ಗ್ರಾಹಕ ಬಾಯಿ ಮುಚ್ಚಿ ಟಿಯನ್ನು ಕುಡಿದು ಜಿಎಸ್‌ಟಿ ತೆರಿಗೆ ಕಟ್ಟಿ ನಡೆದ. ’’
-ಮಗು

 

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು