varthabharthi

ನಿಧನ

ಸುಂದರಿ ರಾವ್

ವಾರ್ತಾ ಭಾರತಿ : 22 Oct, 2017

ಉಡುಪಿ, ಅ.22: ಬೆಳ್ಮಣ್ಣು ದಿ.ಗೋವಿಂದ ರಾವ್ ಅವರ ಪತ್ನಿ ಸುಂದರಿ ರಾವ್(67) ಅಲ್ಪಕಾಲದ ಅನಾರೋಗ್ಯದಿಂದ ಪುಟ್ಟಪರ್ತಿಯ ಸ್ವಗೃಹದಲ್ಲಿ ಇತ್ತೀಚೆಗೆ ನಿಧನರಾದರು. ಮೃತರು ಇಬ್ಬರು ಪುತ್ರರು, ಪುತ್ರಿಯರನ್ನು ಅಗಲಿದ್ದಾರೆ.

 

Comments (Click here to Expand)