varthabharthi

ನಿಧನ

ಗೋವಿಂದ ಭಟ್

ವಾರ್ತಾ ಭಾರತಿ : 23 Oct, 2017

ಪುತ್ತೂರು, ಅ. 23: ಆರ್ಯಾಪು ಗ್ರಾಮದ ಮರಿಕೆ ನಿವಾಸಿ ಗೋವಿಂದ ಭಟ್(86) ಸೋಮವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

 

Comments (Click here to Expand)