varthabharthi

ನಿಧನ

ಫಾತಿಮಾ

ವಾರ್ತಾ ಭಾರತಿ : 24 Oct, 2017

ಪಡುಬಿದ್ರೆ, ಅ. 23: ಹೆಜಮಾಡಿಯ ಲಚ್ಚಿಲ್ ಹೌಸ್‌ನ ದಿ. ಕೆ.ಐ.ಇದಿನಬ್ಬ ಅವರ ಪತ್ನಿ ಫಾತಿಮಾ (95) ಸೋಮವಾರ ಬೆಳಗ್ಗೆ ನಿಧನರಾದರು.
ಅನಾ ರೋಗ್ಯದಿಂದ ಬಳಲುತಿದ್ದ ಅವರು, ಹಾಜಿ ಕೆ.ಮೊಯ್ದು ಕುಟ್ಟಿ ಸಹಿತ ಐವರು ಪತ್ರರನ್ನು ಅಗಲಿದ್ದಾರೆ.

 

Comments (Click here to Expand)