varthabharthi

ನಿಧನ

ಬಂಟ್ವಾಳ್ಕರ್ ಅಮೀರುದ್ದೀನ್

ವಾರ್ತಾ ಭಾರತಿ : 25 Oct, 2017

ಕಾಪು, ಅ. 25: ಉದ್ಯಮಿ, ಸಮಾಜ ಸೇವಕ ಬಂಟ್ವಾಳ್ಕರ್ ಅಮೀರುದ್ದೀನ್ (68) ಇಂದು ಬೆಳಗಿನ ಜಾವ ಅಲ್ಪಕಾಲದ ಅಸೌಖ್ಯದಿಂದ ಕಾಪು ಪೊಲಿಪುವಿನಲ್ಲಿರುವ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಸಹೋದರ ಬಶೀರ್ ಬೈಕಂಪಾಡಿ ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)