varthabharthi

ಝಲಕ್

ಕೆಟ್ಟದೃಶ್ಯ

ವಾರ್ತಾ ಭಾರತಿ : 25 Oct, 2017
-ಮಗು

ಸಿನೆಮಾವೊಂದರ ಕೆಟ್ಟ ದೃಶ್ಯದ ವಿರುದ್ಧ ಕೆಲವರು ಪ್ರತಿಭಟನೆ ಮಾಡಿದರು. ನಟನೊಬ್ಬ ಕೇಳಿದ ‘‘ಕೆಟ್ಟ ದೃಶ್ಯಗಳಿಂದ ಜನರು ಕೆಡುವುದಾದರೆ, ಸಿನೆಮಾದಲ್ಲಿ ಬಂದ ಒಳ್ಳೆಯ ಪಾತ್ರಗಳಿಂದ ಜನರು ಒಳ್ಳೆಯವರಾಗಿದ್ದಾರೆಯೇ?’’

‘‘ಕೆಟ್ಟ ದೃಶ್ಯಗಳಿಂದ ಜನರು ಕೆಡುವರೆಂಬ ಭಯವಲ್ಲ, ಸಿನೆಮಾ ಕೆಡುತ್ತದೆ ಎಂಬ ಭಯ ನಮ್ಮದು’’ ಯಾರೋ ನಟನಿಗೆ ಉತ್ತರಿಸಿದರು.

 

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು