varthabharthi

ನಿಧನ

​ಎನ್.ನಾರಾಯಣ ಗೌಡ

ವಾರ್ತಾ ಭಾರತಿ : 27 Oct, 2017

ಬಂಟ್ವಾಳ, ಅ. 27: ನಿವೃತ್ತ ಮುಖ್ಯ ಶಿಕ್ಷಕ ,ಕೊಳ್ನಾಡು ಗ್ರಾಮದ ನೂಜಿಬೈಲು ಭಂಡಾರಮನೆ ನಿವಾಸಿ ಎನ್.ನಾರಾಯಣ ಗೌಡ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಇವರಿಗೆ 81 ವರ್ಷ ವಯಸ್ಸಾಗಿತ್ತು. ಮೃತರು  ಪತ್ನಿ, 3 ಗಂಡು ಮಕ್ಕಳು, ಓರ್ವ ಹೆಣ್ಣು ಮಗಳು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

 

Comments (Click here to Expand)