varthabharthi

ನಿಮ್ಮ ಅಂಕಣ

ಶಾಪಗ್ರಸ್ಥ ಹೆದ್ದಾರಿ

ವಾರ್ತಾ ಭಾರತಿ : 28 Oct, 2017
-ವಿಶ್ವನಾಥ್.ಎಸ್, ಸುರತ್ಕಲ್

ಮಾನ್ಯರೆ,

ಪಡುಬಿದ್ರೆಯಲ್ಲಿ ಒಮ್ಮೆ ಸ್ಥಗಿತವಾಗಿದ್ದ ಹೆದ್ದಾರಿ ಕಾಮಗಾರಿ, ಕೆಲವು ತಿಂಗಳ ಹಿಂದೆ ಜೀವ ಪಡೆದುಕೊಂಡು ಇನ್ನು ಕೆಲವೇ ದಿನಗಳಲ್ಲಿ ಹೆದ್ದಾರಿ ಸರಿಯಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಈ ಕಾಮಗಾರಿ ಮತ್ತೆ ನಿಂತಿದ್ದು, ಮುಂದುವರಿಯುವ ಲಕ್ಷಣ ಗೋಚರಿಸುತ್ತಿಲ್ಲ.
ಈ ಸ್ಥಗಿತತೆಗೆ ಹಲವು ಸಾಬೂಬುಗಳನ್ನು ನೀಡುತ್ತಿದ್ದರೂ ಮತ್ತೆ ಈ ಕಾಮಗಾರಿಯ ಸುತ್ತ ರಾಜಕೀಯ ವಾಸನೆ ಹೊಡೆಯುತ್ತಿದೆ. ಪಡುಬಿದ್ರೆಯ ಶಾಪಗ್ರಸ್ಥ ಹೆದ್ದಾರಿಗೆ ಎಂದು ಮುಕ್ತಿ ದೊರಕೀತು?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)