varthabharthi

ಗಲ್ಫ್ ಸುದ್ದಿ

ದರ ಇಳಿಕೆ: ಉಮ್ರಾ ಯಾತ್ರಿಕರ ಸಂಖ್ಯೆಯಲ್ಲಿ ಹೆಚ್ಚಳ

ವಾರ್ತಾ ಭಾರತಿ : 28 Oct, 2017

ರಿಯಾದ್, ಅ. 28: ಉಮ್ರಾ ಯಾತ್ರೆಯ ಖರ್ಚು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಉಮ್ರಾ ಯಾತ್ರಿಕರು ಮಕ್ಕಾ ಮತ್ತು ಮದೀನಾಗಳಿಗೆ ಯಾತ್ರೆ ಕೈಗೊಳ್ಳುತ್ತಿದ್ದಾರೆ.

ಹಜ್ ಋತುವಿನ ಬಳಿಕ ಉಮ್ರಾ ದರವನ್ನು 180 ಸೌದಿ ರಿಯಾಲ್ (ಸುಮಾರು 3,114 ರೂಪಾಯಿ) ನಿಂದ 100 ರಿಯಾಲ್ (ಸುಮಾರು 1,730 ರೂಪಾಯಿ)ಗೆ ಇಳಿಸಲಾಗಿದೆ.

ಹಜ್ ಋತುವಿನಲ್ಲಿ ಸ್ಥಳೀಯ ಯಾತ್ರಿಗಳಿಗೆ ಉಮ್ರಾ ನಿರ್ವಹಿಸಲು ಅಥವಾ ಮದೀನಾ ಮಸೀದಿಗೆ ಭೇಟಿ ನೀಡಲು ಅಧಿಕಾರಿಗಳು ಅವಕಾಶ ನೀಡಿರಲಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)